Wednesday, January 10, 2018

Bhagavadgita 7.21 & 7.22

#BhagavadGita

यो यो यां यां तनुं भक्तः श्रद्धयार्चितुमिच्छति
तस्य तस्याचलां श्रद्धां तामेव विदधाम्यहम्।।7.21।।

7.21 I am in everyone's heart as the super soul. As soon as one desires to worship the demigods, I make his faith steady so that he can devote himself to some particular deity.

7.21 ಯಾರು ಯಾರು ಯಾವ ಯಾವ ರೂಪದಲ್ಲಿ ದೇವತೆಗಳನ್ನು ಶ್ರದ್ಧೆಯಿಂದ ಅರ್ಚಿಸುತ್ತಾರೋ ಅವರವರಿಗೆ ಆಯಾ ದೇವತೆಯಲ್ಲಿಯೇ ಸ್ಥಿರವಾದ ಶ್ರದ್ಧೆ ಉಂಟಾಗುವಂತೆ ನಾನು ಮಾಡುತ್ತೇನೆ. 

तया श्रद्धया युक्तस्तस्याराधनमीहते
लभते ततः कामान्मयैव विहितान् हि तान्।।7.22।।

7.22 Endowed with such a faith, he seeks favors of a particular demigod and obtains his desires. But in actuality these benefits are bestowed by Me alone.

7.22 ಅವನು ಶ್ರದ್ಧೆಯಿಂದ ತನ್ನ ಇಷ್ಟದೇವತೆಯನ್ನು ಆರಾಧಿಸುತ್ತಾನೆ. ಅವನಿಗೆ ದೇವತೆಯ ಮೂಲಕವೇ ಅವನ ಇಷ್ಟಾರ್ಥಗಳನ್ನು ನಾನೇ ಕೊಡುತ್ತೇನೆ.

No comments:

Post a Comment