Friday, January 19, 2018

Bhagavadgita 8.7 & 8.8

#BhagavadGita

तस्मात्सर्वेषु कालेषु मामनुस्मर युध्य
मय्यर्पितमनोबुद्धिर्मामेवैष्यस्यसंशयम्।।8.7।।

8.7 Therefore, Arjuna, you should always think of Me in the form of Krsna and at the same time carry out your prescribed duty of fighting. With your activities dedicated to Me and your mind and intelligence fixed on Me, you will attain Me without doubt.

8.7 ಆದ್ದರಿಂದ ಹೇ ಅರ್ಜುನ, ಸದಾ ನನ್ನನೇ ಸ್ಮರಿಸುತ್ತಾ ನಿನ್ನ ಕರ್ತವ್ಯವಾದ ಯುದ್ಧ ಮಾಡು. ಮನಸ್ಸು ಬುದ್ಧಿ ನನಗೆ ಅರ್ಪಿತವಾಗಿರುವುದಾದರೆ ನೀನು ನನ್ನನ್ನೇ ಪಡೆಯುವುದರಲ್ಲಿ ಸಂಶಯವಿಲ್ಲ.

अभ्यासयोगयुक्तेन चेतसा नान्यगामिना
परमं पुरुषं दिव्यं याति पार्थानुचिन्तयन्।।8.8।।

8.8 He who meditates on the Supreme Personality of Godhead, his mind constantly engaged in remembering Me, undeviated from the path, he, O Partha [Arjuna], is sure to reach Me.

8.8 ಹೇ ಪಾರ್ಥ, ಅಭ್ಯಾಸಯೋಗದ ಮೂಲಕ ಮನಸ್ಸನ್ನು ಸ್ಥಿರಗೊಳಿಸಿ ಆತ್ಮನ ಚಿಂತನೆಯನ್ನೇ ಮಾಡುವವನು ಪರಮಾತ್ಮನನ್ನೇ ಪಡೆಯುವನು.

No comments:

Post a Comment