#BhagavadGita
जरामरणमोक्षाय मामाश्रित्य यतन्ति ये।
ते ब्रह्म तद्विदुः कृत्स्नमध्यात्मं कर्म चाखिलम्।।7.29।।
7.29 Intelligent persons who are
endeavoring for liberation from old age and death take refuge in Me in
devotional service. They are actually Brahman because they entirely know
everything about transcendental and fruitive activities.
7.29 ಹೀಗೆ ಜನ್ಮ ಮರಣಗಳಿಂದ ಮುಕ್ತಿಯನ್ನು ಪಡೆಯಲು ನನ್ನನ್ನು ಆಶ್ರಯಿಸಿಕೊಂಡು ನಿರಂತರ ಸಾಧನೆಯನ್ನು ಮಾಡುವವರು ಬ್ರಹ್ಮವನ್ನೂ, ಅಧ್ಯಾತ್ಮವನ್ನೂ ಮತ್ತು ಅಖಿಲಕರ್ಮವನ್ನೂ ತಿಳಿದುಕೊಳ್ಳುತ್ತಾರೆ.
साधिभूताधिदैवं मां साधियज्ञं च ये विदुः।
प्रयाणकालेऽपि च मां ते विदुर्युक्तचेतसः।।7.30।।
7.30 Those who know Me as the
Supreme Lord, as the governing principle of the material manifestation, who
know Me as the one underlying all the demigods and as the one sustaining all
sacrifices, can, with steadfast mind, understand and know Me even at the time
of death.
7.30 ಅಧಿಭೂತ. ಅಧಿದೈವ ಮತ್ತು ಅಧಿಯಜ್ಞಗಳಿಂದ ಕೂಡಿದ ನನ್ನನ್ನು ಯಾರು ತಿಳಿದುಕೊಳ್ಳುತ್ತಾರೋ ಅವರು ಯುಕ್ತಮನಸ್ಸಿನವರಾಗಿದ್ದು ಮರಣಕಾಲದಲ್ಲೂ ನನ್ನನ್ನೇ ಪಡೆಯುತ್ತಾರೆ.
No comments:
Post a Comment