Friday, January 5, 2018

Bhagavadgita 7.13 & 7.14

#BhagavadGita

त्रिभिर्गुणमयैर्भावैरेभिः सर्वमिदं जगत्
मोहितं नाभिजानाति मामेभ्यः परमव्ययम्।।7.13।।

7.13 Deluded by the three modes [goodness, passion and ignorance], the whole world does not know Me who am above the modes and inexhaustible.

7.13 ತ್ರಿಗುಣದ ವಿಕಾರಗಳಿಗೆ ಗುರಿಯಾಗಿ ಭ್ರಮೆಗೊಳಗಾಗಿರುವ ಜನರು ಪ್ರಕೃತಿಗಿಂತ ವಿಲಕ್ಷಣವಾದ ನನ್ನ ಅವ್ಯಯ ಸ್ವರೂಪವನ್ನು ಅರಿಯರು.

दैवी ह्येषा गुणमयी मम माया दुरत्यया
मामेव ये प्रपद्यन्ते मायामेतां तरन्ति ते।।7.14।।

7.14 This divine energy of Mine, consisting of the three modes of material nature, is difficult to overcome. But those who have surrendered unto Me can easily cross beyond it.

7.14 ತ್ರಿಗುಣರೂಪಿಯಾದ ನನ್ನ ದೈವೀ ಮಾಯೆಯನ್ನು ದಾಟುವುದು ಬಹಳ ಕಷ್ಟ. ನನಗೆ ಶರಣಾಗತರಾದವರು ಮಾತ್ರ ಮಾಯೆಯನ್ನು ದಾಟಬಲ್ಲರು.

No comments:

Post a Comment