Wednesday, March 21, 2018

Bhagavadgita 11.53 & 11.54

#BhagavadGita

नाहं वेदैर्न तपसा दानेन चेज्यया
शक्य एवंविधो द्रष्टुं दृष्टवानसि मां यथा।।11.53।।

11.53 Not through the Vedas, not by austerity, not by gifts, nor even by sacrifice can I be seen in this form as you have seen Me.

11.53 ನನ್ನ ರೂಪವನ್ನು ವೇದಗಳ ಅಧ್ಯಯನದಿಂದ, ದಾನ ಧರ್ಮಗಳನ್ನು ಮಾಡುವುದರಿಂದ, ಯಜ್ಞಯಾಗಗಳಿಂದ ಅಥವಾ ತಪಸ್ಸಿನಿಂದ ನೋಡಲು ಸಾಧ್ಯವಿಲ್ಲ.

भक्त्या त्वनन्यया शक्यमहमेवंविधोऽर्जुन
ज्ञातुं दृष्टुं तत्त्वेन प्रवेष्टुं परंतप।।11.54।।

11.54 But, O Arjuna, by single-minded devotion am I-in this form-able to be known and seen in reality, and also be entered into, O destroyer of foes.

11.54 ಅರ್ಜುನ, ಕೇವಲ ಅನನ್ಯ ಭಕ್ತಿಯಿಂದ ಮಾತ್ರ ನನ್ನನ್ನು ರೀತಿ ತಿಳಿದುಕೊಳ್ಳಲು, ನೋಡಲು ಮತ್ತು ನನ್ನನ್ನು ಸೇರಿಕೊಳ್ಳಲು ಸಾಧ್ಯ.

No comments:

Post a Comment