Wednesday, March 14, 2018

Bhagavadgita 11.31 & 11.32

#BhagavadGita

आख्याहि मे को भवानुग्ररूपो नमोऽस्तु ते देववर प्रसीद
विज्ञातुमिच्छामि भवन्तमाद्यं हि प्रजानामि तव प्रवृत्तिम्।।11.31।।

11.31 O Lord of lords, so fierce of form, please tell me who You are. I offer my obeisances unto You; please be gracious to me. I do not know what Your mission is, and I desire to hear of it.

11.31 ಹೇ ದೇವ ನಿನಗೆ ನಮೋನಮಃ. ಏನಿದು ನಿನ್ನ ಲೀಲೆ? ರೀತಿಯಾಗಿ ಉಗ್ರರೂಪವನ್ನು ಧರಿಸಿದ ನೀನು ಯಾರು? ಏತಕ್ಕಾಗಿ ಧರಿಸಿದೆ? ನನಗೆ ಹೇಳು.

श्री भगवानुवाच
कालोऽस्मि लोकक्षयकृत्प्रवृद्धो लोकान्समाहर्तुमिह प्रवृत्तः
ऋतेऽपि त्वां भविष्यन्तिसर्वे येऽवस्थिताः प्रत्यनीकेषु योधाः।।11.32।।

11.32 The Lord said: Time I am, destroyer of the worlds, and I have come to engage all people. With the exception of you [the Pandavas], all the soldiers here on both sides will be slain.

11.32 ಶ್ರೀ ಭಗವಂತನು ಹೇಳುತ್ತಾನೆ-
ಇಡೀ ಲೋಕವನ್ನು ಕ್ಷಯಗೊಳಿಸುವುದಕ್ಕಾಗಿ ಬೆಳೆದ ಕಾಲಪುರುಷನು ನಾನು. ಎಲ್ಲರನ್ನೂ ನಿಂಗುವುದಕ್ಕೆ ಇದೀಗ ಸಿದ್ಧನಾಗಿದ್ದೇನೆ. ನೀನು ಯುದ್ಧವನ್ನು ಮಾಡದಿದ್ದರೂ ಎದುರಿಗಿರುವ ಯಾರೂ ಕೂಡ ಉಳಿಯಲಾರರು.

No comments:

Post a Comment