Wednesday, March 14, 2018

Bhagavadgita 11.27 & 11.28

#BhagavadGita

वक्त्राणि ते त्वरमाणा विशन्ति दंष्ट्राकरालानि भयानकानि
केचिद्विलग्ना दशनान्तरेषु संदृश्यन्ते चूर्णितैरुत्तमाङ्गैः।।11.27।।

11.27 They rapidly enter into Your terrible mouths with cruel teeths! Some are seen sticking in the gaps between the teeth, with their heads crushed!

11.27 ಕೋರೆಹಲ್ಲುಗಳಿರುವ ನಿನ್ನ ಭಯಾನಕ ಮುಖದ ಒಳಗೆ ಅತಿ ತ್ವರೆಯಿಂದ ಎಲ್ಲರೂ ಪ್ರವೇಶಿಸುತ್ತಿದ್ದಾರೆ. ಹಲ್ಲುಗಳ ಸಂದಿನಲ್ಲಿ ಅವರ ತಲೆಗಳು ಸಿಕ್ಕಿಕೊಂಡು ನುಚ್ಚುನೂರಾಗಿ ಹೋಗುತ್ತಿವೆ.

यथा नदीनां बहवोऽम्बुवेगाः समुद्रमेवाभिमुखाः द्रवन्ति
तथा तवामी नरलोकवीरा विशन्ति वक्त्राण्यभिविज्वलन्ति।।11.28।।

11.28 As the rivers flow into the sea, so all these great warriors enter Your blazing mouths and perish.

11.28 ಹೇಗೆ ಅನೇಕ ನದಿಗಳು ತ್ವರಿತವರೆಯಾಗಿ ಬಹಳಷ್ಟು ನೀರನ್ನು ಕೊಚ್ಚಿಕೊಂಡು ಸಮುದ್ರವನ್ನು ಹೋಗಿ ಸೇರುತ್ತವೆಯೋ, ಹಾಗೆಯೇ ಅಲ್ಲಿ ನೆರೆದಿರುವ ವೀರರೆಲ್ಲಾ ಅತಿ ವೇಗವಾಗಿ ವಿಶ್ವರೂಪದ ನಿನ್ನ ಬಾಯನ್ನು ಪ್ರವೇಶಿಸುತ್ತಿದ್ದಾರೆ.

No comments:

Post a Comment