#BhagavadGita
मा ते व्यथा मा च विमूढभावो दृष्ट्वा रूपं घोरमीदृङ्ममेदम्।
व्यपेतभीः प्रीतमनाः पुनस्त्वं तदेव मे रूपमिदं प्रपश्य।।11.49।।
11.49 Your mind has been perturbed upon seeing this horrible feature of
Mine. Now let it be finished. My devotee, be free from all disturbance. With a
peaceful mind you can now see the form you desire.
11.49 ಈ ನನ್ನ ಉಗ್ರರೂಪವನ್ನು ನೋಡಿ ನೀನು ಹೆದರುವ ಕಾರಣವಿಲ್ಲ. ನಿರ್ಭಯನಾಗು. ಶಾಂತಚಿತ್ತನಾಗಿ ನನ್ನ ಹಿಂದಿನ ರೂಪವನ್ನೇ ನೋಡುವವನಾಗು.
सञ्जय उवाच
इत्यर्जुनं वासुदेवस्तथोक्त्वा स्वकं रूपं दर्शयामास भूयः।
आश्वासयामास च भीतमेनं भूत्वा पुनः सौम्यवपुर्महात्मा।।11.50।।
11.50 Sanjaya said to
Dhrtarastra: The Supreme Personality of Godhead, Krsna, while speaking thus to
Arjuna, displayed His real four-armed form, and at last He showed him His
two-armed form, thus encouraging the fearful Arjuna.
11.50 ಸಂಜಯನು ಹೀಗೆಂದನು -
ಮಹಾರಾಜ, ವಾಸುದೇವನು ಅರ್ಜುನನಿಗೆ ಈ ವಿಧವಾಗಿ ಹೇಳಿ ತನ್ನ ಮೊದಲಿನ ಶಾಂತರೂಪವನ್ನು ತೋರಿಸಿ ನಿರ್ಭಯನಾಗು ಎಂದು ಹೇಳಿದನು.
No comments:
Post a Comment