Friday, March 9, 2018

Bhagavadgita 11.15 & 11.16

11.1
#BhagavadGita

अर्जुन उवाच
पश्यामि देवांस्तव देव देहे सर्वांस्तथा भूतविशेषसङ्घान्
ब्रह्माणमीशं कमलासनस्थ मृषींश्च सर्वानुरगांश्च दिव्यान्।।11.15।।

11.15 Arjuna said: My dear Lord Krsna, I see assembled together in Your body all the demigods and various other living entities. I see Brahma sitting on the lotus flower as well as Lord Siva and many sages and divine serpents.

11.15 ಅರ್ಜುನನು ಹೇಳುತ್ತಾನೆ-
ಹೇ ದೇವ, ನಿನ್ನ ಶರೀರದಲ್ಲಿ ಸಕಲ ಜೀವಸಮುದಾಯವನ್ನು, ಕಮಲಾಸನಸ್ಥನಾದ ಬ್ರಹ್ಮದೇವನನ್ನು, ಋಷಿಗಳನ್ನು ಮತ್ತು ಸರ್ಪಗಳನ್ನು ನೋಡುತ್ತಿದ್ದೇನೆ.

अनेकबाहूदरवक्त्रनेत्रं पश्यामि त्वां सर्वतोऽनन्तरूपम्
नान्तं मध्यं पुनस्तवादिं पश्यामि विश्वेश्वर विश्वरूप।।11.16।।

11.16 O Lord of the universe, I see in Your universal body many, many forms-bellies, mouths, eyes-expanded without limit. There is no end, there is no beginning, and there is no middle to all this.

11.16 ಹೇ ವಿಶ್ವರೂಪ, ಹೇ ವಿಶ್ವೇಶ್ವರ, ಅನೇಕ ಬಾಹುಗಳು, ಉದರಗಳು, ಮುಖಗಳು, ನೇತ್ರಗಳು ನನಗೆ ಕಾಣುತ್ತಿವೆ. ಸರ್ವತೋಮುಖನಾಗಿ ನೀನು ಕಾಣುತ್ತಿದ್ದೀಯೆ. ನಿನ್ನ ರೂಪಕ್ಕೆ ಆದಿಯೂ, ಮಧ್ಯವೂ, ಅಂತ್ಯವೂ ನನಗೆ ಕಾಣುತ್ತಿಲ್ಲ.

No comments:

Post a Comment