Wednesday, March 14, 2018

Bhagavadgita 11.21 & 11.22

#BhagavadGita

अमी हि त्वां सुरसङ्घाः विशन्ति केचिद्भीताः प्राञ्जलयो गृणन्ति
स्वस्तीत्युक्त्वा महर्षिसिद्धसङ्घाः स्तुवन्ति त्वां स्तुतिभिः पुष्कलाभिः।।11.21।।

11.21 All the demigods are surrendering and entering into You. They are very much afraid, and with folded hands they are singing the Vedic hymns.

11.21 ಇದೋ ದೇವತೆಗಳೆಲ್ಲಾ ನಿನ್ನನ್ನು ಪ್ರವೇಶಿಸುತ್ತಿದ್ದಾರೆ. ಕೆಲವರು ಬೆದರಿ ಕೈಕಟ್ಟಿಕೊಂಡು ನಿಂತಿದ್ದಾರೆ. ಮಹರ್ಷಿಗಳು ಮತ್ತು ಸಿದ್ಧರು ನಿನಗೆ ಜಯವಾಗಲಿ ಎಂದು ಹೇಳುತ್ತಿದ್ದಾರೆ.

रुद्रादित्या वसवो ये साध्या विश्वेऽश्िवनौ मरुतश्चोष्मपाश्च
गन्धर्वयक्षासुरसिद्धसङ्घा वीक्षन्ते त्वां विस्मिताश्चैव सर्वे।।11.22।।

11.22 The different manifestations of Lord Siva, the Adityas, the Vasus, the Sadhyas, the Visvadevas, the two Asvins, the Maruts, the forefathers and the Gandharvas, the Yaksas, Asuras, and all perfected demigods are beholding You in wonder.

11.22 ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ಮರುದ್ಗಣಗಳು, ವಿಶ್ವೇದೇವತೆಗಳು, ಅಶ್ವಿನಿದೇವತೆಗಳು, ಪಿತೃದೇವತೆಗಳು, ಯಕ್ಷ, ರಾಕ್ಷಸ, ಗಂಧರ್ವ, ಸಿದ್ಧರು ಆಶ್ಚರ್ಯದಿಂದ ನಿನ್ನನ್ನು ನೋಡುತ್ತಿದ್ದಾರೆ.

No comments:

Post a Comment