Thursday, April 26, 2018

Bhagavadgita 14.5 & 14.6

#BhagavadGita

सत्त्वं रजस्तम इति गुणाः प्रकृतिसंभवाः
निबध्नन्ति महाबाहो देहे देहिनमव्ययम्।।14.5।।

14.5 Material nature consists of the three modes-goodness, passion and ignorance. When the living entity comes in contact with nature, he becomes conditioned by these modes.

14.5 ಎಲೈ ಮಹಾಬಾಹುವೆ, ಪ್ರಕೃತಿಯಿಂದ ಬಂದಿರುವ ಸತ್ವರಜಸ್ತಮಗಳೆಂಬ ಗುಣಗಳು ದೇಹದಲ್ಲಿರುವ ಅವ್ಯಯನಾದ ದೇಹಿಯನ್ನು ಕಟ್ಟಿಹಾಕುತ್ತವೆ.

तत्र सत्त्वं निर्मलत्वात्प्रकाशकमनामयम्
सुखसङ्गेन बध्नाति ज्ञानसङ्गेन चानघ।।14.6।।

14.6 O sinless one, the mode of goodness, being purer than the others, is illuminating, and it frees one from all sinful reactions. Those situated in that mode develop knowledge, but they become conditioned by the concept of happiness.

14.6 ಇವುಗಳಲ್ಲಿ ಸತ್ವವು ನಿರ್ಮಲವಾಗಿರುವುದರಿಂದ ಅದು ಬೆಳಕನ್ನು ಕೊಡತಕ್ಕದ್ದು. ಯಾವ ದೋಷವೂ ಇಲ್ಲದ್ದು. ಎಲೈ ಪಾಪರಹಿತನೆ, ಅದು ಸುಖಾಸಕ್ತಿಯಿಂದಲೂ, ಜ್ಞಾನಾಸಕ್ತಿಯಿಂದಲೂ ಜೇವವನ್ನು ಕಟ್ಟಿಹಾಕುತ್ತದೆ.

Bhagavadgita 14.3 & 14.4

#BhagavadGita

मम योनिर्महद्ब्रह्म तस्मिन् गर्भं दधाम्यहम्
संभवः सर्वभूतानां ततो भवति भारत।।14.3।।

14.3 The total material substance, called Brahman, is the source of birth, and it is that Brahman that I impregnate, making possible the births of all living beings, O son of Bharata.

14.3 ಎಲೈ ಭರತವಂಶೋತ್ಪನ್ನನೆ, ಎಲ್ಲಕ್ಕೂ ದೊಡ್ಡದಾಗಿ ಬ್ರಹ್ಮವೆನಿಸಿರುವ ಪ್ರಕೃತಿಯೇ ನನಗೆ ಯೋನಿ. ಅದರಲ್ಲಿ ನಾನು ಗರ್ಭವನ್ನಿಡುವೆನು. ಅದರಿಂದಾಗಿ ಸಕಲ ಪ್ರಾಣಿಗಳ ಉತ್ಪತ್ತಿಯಾಗುವುದು.

सर्वयोनिषु कौन्तेय मूर्तयः सम्भवन्ति याः
तासां ब्रह्म महद्योनिरहं बीजप्रदः पिता।।14.4।।

14.4 It should be understood that all species of life, O son of Kunti, are made possible by birth in this material nature, and that I am the seed-giving father.

14.4 ಎಲ್ಲಾ ಯೋನಿಗಳಲ್ಲೂ ಯಾವ ಯಾವ ಆಕಾರಗಲುಂಟಾಗುವವೋ ಅವಕ್ಕೆಲ್ಲಾ ಬ್ರಹ್ಮವೇ ಮುಖ್ಯ ಯೋನಿಯು. ಅಲ್ಲಿ ಗರ್ಭಾದಾನ ಮಾಡುವ ತಂದೆಯು ನಾನೇ.