Friday, March 9, 2018

Bhagavadgita 11.5 & 11.6

#BhagavadGita


श्री भगवानुवाच
पश्य मे पार्थ रूपाणि शतशोऽथ सहस्रशः
नानाविधानि दिव्यानि नानावर्णाकृतीनि च।।11.5।।

11.5 The Lord said: My dear Arjuna, O son of Prtha, behold now My opulences, hundreds of thousands of varied divine forms, multicolored like the sea.

11.5 ಶ್ರೀ ಪರಮಾತ್ಮನು ಹೇಳುತ್ತಾನೆ-
ಹೇ ಪಾರ್ಥ, ನಾನಾ ವಿಧಗಳಿಂದ, ನಾನಾ ವರ್ಣಗಳಿಂದ ಮತ್ತು ನಾನಾ ಆಕೃತಿಗಳಿಂದ ಕೂಡಿರುವ ದಿವ್ಯವಾದ ನನ್ನ ನಾನಾ ರೂಪಗಳನ್ನು ನೋಡು. 

पश्यादित्यान्वसून्रुद्रानश्िवनौ मरुतस्तथा
बहून्यदृष्टपूर्वाणि पश्याऽश्चर्याणि भारत।।11.6।।

11.6 O best of the Bharatas, see here the different manifestations of Adityas, Rudras, and all the demigods. Behold the many things which no one has ever seen or heard before.

11.6 ಇಲ್ಲಿ ಕಾಣುವ ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿನೀ ದೇವತೆಗಳನ್ನು, ಮರುತರನ್ನು, ನೀನು ಇಷ್ಟರ ತನಕ ನೋಡದ, ಕೇಳದ, ಆಶರ್ಯಕರವಾದ ಹಾಗೂ ಅದ್ಭುತವಾದ ರೂಪಗಳನ್ನು ನೋಡು

No comments:

Post a Comment