Thursday, March 1, 2018

Bhagavadgita 10.37 & 10.38

#BhagavadGita

वृष्णीनां वासुदेवोऽस्मि पाण्डवानां धनंजयः
मुनीनामप्यहं व्यासः कवीनामुशना कविः।।10.37।।

10.37 Of the descendants of Vrsni I am Vasudeva, and of the Pandavas I am Arjuna. Of the sages I am Vyasa, and among great thinkers I am Usana.

10.37 ಯಾದವರಲ್ಲಿ ವಾಸುದೇವನು ನಾನು. ಪಾಂಡವರಲ್ಲಿ ಅರ್ಜುನನು ನಾನು. ಮುನಿಗಳಲ್ಲಿ ವ್ಯಾಸನು ನಾನು. ಕವಿಗಳಲ್ಲಿ ಶುಕ್ರಾಚಾರ್ಯನು ನಾನು. 

दण्डो दमयतामस्मि नीतिरस्मि जिगीषताम्
मौनं चैवास्मि गुह्यानां ज्ञानं ज्ञानवतामहम्।।10.38।।

10.38 Among punishments I am the rod of chastisement, and of those who seek victory, I am morality. Of secret things I am silence, and of the wise I am wisdom.

10.38 ಶಾಸನ ಮಾಡುವವರಲ್ಲಿ ದಂಡನೆಯು ನಾನು. ಜಯಾಭಿಲಾಷೆ ಉಳ್ಳವರಲ್ಲಿ ರಾಜನೀತಿಯು ನಾನು. ಗೋಪ್ಯ ವಸ್ತುಗಳಲ್ಲಿ ಮೌನವು ನಾನು. ಜ್ಞಾನವಂತರಲ್ಲಿ ಜ್ಞಾನವು ನಾನು.

No comments:

Post a Comment