Wednesday, March 14, 2018

Bhagavadgita 11.29 & 11.30

#BhagavadGita

यथा प्रदीप्तं ज्वलनं पतङ्गा विशन्ति नाशाय समृद्धवेगाः
तथैव नाशाय विशन्ति लोका स्तवापि वक्त्राणि समृद्धवेगाः।।11.29।।

11.29 I see all people rushing with full speed into Your mouths as moths dash into a blazing fire.

11.29 ಪತಂಗಗಳ ತಮ್ಮ ನಾಶಕ್ಕಾಗಿ ಉರಿಯುತ್ತಿರುವ ದೀಪದ ಜ್ವಾಲೆಯನ್ನು ಅತಿ ವೇಗದಿಂದ ಪ್ರವೇಶಿಸುವಂತೆ ಜನರು ಅತ್ಯಂತ ವೇಗದಿಂದ ತಮ್ಮ ನಾಶಕ್ಕಾಗಿ ನಿನ್ನ ಮುಖವನ್ನು ಪ್ರವೇಶಿಸುತ್ತಿದ್ದಾರೆ.

लेलिह्यसे ग्रसमानः समन्ता ल्लोकान्समग्रान्वदनैर्ज्वलद्भिः
तेजोभिरापूर्य जगत्समग्रं भासस्तवोग्राः प्रतपन्ति विष्णो।।11.30।।

11.30 O Visnu, I see You devouring all people in Your flaming mouths and covering the universe with Your immeasurable rays. Scorching the worlds, You are manifest.

11.30 ಜ್ವಾಲೆಗಳನ್ನುಗುಳುವ ನಿನ್ನ ಬಾಯಿಗಳಿಂದ ಅವರನ್ನೆಲ್ಲಾ ನುಂಗುತ್ತಾ, ನಾಲಿಗೆಯನ್ನು ಚಪ್ಪರಿಸುತ್ತಿರುವೆ. ಹೇ ವಿಷ್ಣು, ಅಪೂರ್ವವಾದ ನಿನ್ನ ತೇಜಸ್ಸಿನಿಂದ ಇಡೀ ಬ್ರಹ್ಮಾಂಡವೇ ತಪಿಸುತ್ತಿದೆ.

No comments:

Post a Comment