Wednesday, March 14, 2018

Bhagavadgita 11.25 & 11.26

#BhagavadGita

दंष्ट्राकरालानि ते मुखानि दृष्ट्वैव कालानलसन्निभानि
दिशो जाने लभे शर्म प्रसीद देवेश जगन्निवास।।11.25।।

11.25 O Lord of lords, O refuge of the worlds, please be gracious to me. I cannot keep my balance seeing thus Your blazing deathlike faces and awful teeth. In all directions I am bewildered.

11.25 ಭಯಂಕರವಾದ ಕೋರೆದಾಡಿಗಳಿಂದ ಕೂಡಿದ ಪ್ರಳಯಕಾಲದ ಕಾಲಾಗ್ನಿಗೆ ಸಮನಾದ ನಿನ್ನ ಮುಖವನ್ನು ನೋಡಿ ನನಗೆ ದಿಗ್ಬ್ರಮೆ ಉಂಟಾಗುತ್ತಿದೆ. ಹೇ ದೇವದೇವ, ಹೇ ಜಗನ್ನಿವಾಸ ಪ್ರಸನ್ನನಾಗು.

अमी त्वां धृतराष्ट्रस्य पुत्राः सर्वे सहैवावनिपालसङ्घैः
भीष्मो द्रोणः सूतपुत्रस्तथाऽसौ सहास्मदीयैरपि योधमुख्यैः।।11.26।।

11.26 All the sons of Dhritarashtra, with the hosts of kings of the earth, Bhishma, Drona and Karna, with the chief among our warriors.

11.26 ಅದೋ ನೋಡು! ಭೀಷ್ಮ, ದ್ರೋಣ, ಕರ್ಣ, ದುರ್ಯೋಧನಾದ ಕೌರವರು, ಇನ್ನೂ ಅನೇಕ ರಾಜರುಗಳು ಮಾತ್ರವಲ್ಲದೆ ನಮ್ಮ ಸೈನ್ಯದಲ್ಲಿರುವ ಅನೇಕ ಸೈನಿಕರು -

No comments:

Post a Comment