#BhagavadGita
ज्ञानविज्ञानतृप्तात्मा कूटस्थो विजितेन्द्रियः।
युक्त इत्युच्यते योगी समलोष्टाश्मकाञ्चनः।।6.8।।
6.8 One whose mind is
satisfied with knowledge and realization, who is unmoved, who has his organs
under control, is said to be Self-absorbed. The yogi treats equally a lump of
earth, a stone and gold.
6.8 ಜ್ಞಾನ ಹಾಗು ಅನುಭವಗಳಿಂದ ತೃಪ್ತನಾಗಿರುವ ಈ ಜಿತೇಂದ್ರಿಯನು ಯೋಗಿಯೆಂದು ಅನ್ನಿಸಿಕೊಳ್ಳುತ್ತಾನೆ. ಅವನಿಗೆ ಮಣ್ಣು, ಕಲ್ಲು, ಬಂಗಾರ ಎಲ್ಲವೂ ಸಮನಾಗಿ ಕಾಣುವುವು.
सुहृन्मित्रार्युदासीनमध्यस्थद्वेष्यबन्धुषु।
साधुष्वपि च पापेषु समबुद्धिर्विशिष्यते।।6.9।।
6.9 He excels who has
sameness of view with regard to a benefactor, a friend, a foe, a neutral, an
arbiter, the hateful, a relative, good people and even sinners.
6.9
ಸಹೃದಯ, ಸ್ನೇಹಿತ, ಶತ್ರು, ಉದಾಸೀನ, ಮಧ್ಯಸ್ಥ, ದ್ವೇಷಿ, ಬಂಧುಗಳಲ್ಲಿ ಮತ್ತು ಪಾಪಿಗಳಲ್ಲಿ ಅವನು ಸಮಬುದ್ಧಿಯನ್ನು ಹೊಂದಿರುತ್ತಾನೆ. ಆದ್ದರಿಂದ ಅವನು ಹೆಚ್ಚಿನವನು.
No comments:
Post a Comment