#BhagavadGita
कच्चिन्नोभयविभ्रष्टश्छिन्नाभ्रमिव नश्यति।
अप्रतिष्ठो महाबाहो विमूढो ब्रह्मणः पथि।।6.38।।
6.38 O Mighty-armed
one, fallen from both, without support, deluded on the path to Brahman, does he
not get ruined like a scattered cloud?
6.38 ಸಾಧನಮಾರ್ಗದಿಂದ ವಿಚಲಿತನಾದ ವ್ಯಕ್ತಿಯು ಸಿದ್ಧಿಯನ್ನು ಗಳಿಸದೇ ಉಭಯ ಭ್ರಷ್ಟನಾಗಿ ತುಂಡು ಮೋಡದ ಹಾಗೆ ಹಾಳಾಗುವುದಿಲ್ಲವೇ?
एतन्मे संशयं कृष्ण छेत्तुमर्हस्यशेषतः।
त्वदन्यः संशयस्यास्य छेत्ता न ह्युपपद्यते।।6.39।।
6.39 O Krsna, You
should totally eradicate this doubt of mine. For, none other than Yourself can
be the dispeller of this doubt!
6.39 ಹೇ ಕೃಷ್ಣ, ಇದು ನನ್ನ ಸಂಶಯ. ಇದನ್ನು ನಿವಾರಿಸುವ ಶಕ್ತಿ ನಿನಗಿದೆ. ನನ್ನ ಈ ಸಂದೇಹವನ್ನು ನಿವಾರಿಸುವವರು ಇನ್ನು ಯಾರೂ ಇಲ್ಲ.
No comments:
Post a Comment