#BhagavadGita
अथवा योगिनामेव कुले भवति धीमताम्।
एतद्धि दुर्लभतरं लोके जन्म यदीदृशम्।।6.42।।
6.42 Or he is born in
the family of wise yogis [Persons possessing knowledge of Brahman] only. Such a
birth as is of this kind is surely more difficult to get in the world.
6.42 ಇಲ್ಲವೇ ಪ್ರಜ್ಞಾವಂತರಾದ ಯೋಗಿಗಳ ವಂಶದಲ್ಲಿಯಾದರೂ ಹುಟ್ಟುವನು. ಲೋಕದಲ್ಲಿ ಈ ರೀತಿಯ ಜನ್ಮವು ಅತ್ಯಂತ ದುರ್ಲಭತರವಾದುದು.
तत्र तं बुद्धिसंयोगं लभते पौर्वदेहिकम्।
यतते च ततो भूयः संसिद्धौ कुरुनन्दन।।6.43।।
6.43 There he becomes
endowed with that wisdom accrued in the previous body. and he strives more than
before for perfection, O scion of the Kuru dynasty.
6.43 ಹೇ ಕುರುನಂದನ, ಅವನು ತನ್ನ ಪೂರ್ವಜನ್ಮದ ಯೋಗಸಾಧನೆಯನ್ನು ಪುನಃ ಮುಂದುವರಿಸುತ್ತಾನೆ. ಪೂರ್ಣಸಿದ್ಧಿಗಾಗಿ ಪುನಃ ಪ್ರಯತ್ನ ಮಾಡುತ್ತಾನೆ.
No comments:
Post a Comment