#BhagavadGita
स्पर्शान्कृत्वा बहिर्बाह्यांश्चक्षुश्चैवान्तरे भ्रुवोः।
प्राणापानौ समौ कृत्वा नासाभ्यन्तरचारिणौ।।5.27।।
5.27 Shutting out
(all) external contacts and fixing the gaze between the eyebrow, equalizing the
outgoing and incoming breaths moving within the nostrils.
5.27 ಎಲ್ಲಾ ಬಾಹ್ಯ ಸಂಪರ್ಕಗಳನ್ನೂ ಕಡಿದು ಹಾಕಿ, ನೆಟ್ಟದೃಷ್ಟಿಯನ್ನು ಹುಬ್ಬುಗಳ ನಡುವೆ ಇಟ್ಟು, ಮೂಗಿನ ಹೊಳ್ಳೆಗಳ ಮೂಲಕ ಸರಿದಾಡುವ ಪ್ರಾಣಾಪಾನಗಳನ್ನು ಸಮನ್ವಯಗೊಳಿಸಿ ಮತ್ತು
यतेन्द्रियमनोबुद्धिर्मुनिर्मोक्षपरायणः।
विगतेच्छाभयक्रोधो यः सदा मुक्त एव सः।।5.28।।
5.28 With the senses,
the mind and the intellect (ever) controlled, having liberation as his supreme
goal, free from desire, fear and anger the sage is verily liberated for ever.
5.28
ಇಂದ್ರಿಯಗಳನ್ನೂ, ಮನಸ್ಸು ಮತ್ತು ಬುದ್ಧಿಯನ್ನೂ ಯಾವಾಗಲು ವಶದಲ್ಲಿಟ್ಟುಕೊಂಡು, ಮೋಕ್ಷವನ್ನೇ ತನ್ನ ಪರಮಗುರಿಯನ್ನಾಗಿ ಮಾಡಿಕೊಂಡು ಬಯಕೆ, ಭಯ ಮತ್ತು ಕ್ರೋಧಗಳಿಂದ ಬಿಡುಗಡೆ ಹೊಂದಿರುವ ಆ ಮುನಿಯು ಮೋಕ್ಷವನ್ನು ಪಡೆಯುತ್ತಾನೆ.
No comments:
Post a Comment