#BhagavadGita
यतो यतो निश्चरति मनश्चञ्चलमस्थिरम्।
ततस्ततो नियम्यैतदात्मन्येव वशं नयेत्।।6.26।।
6.26 (The yogi) should
bring (this mind) under the subjugation of the Self Itself, by restraining it
from all those causes whatever due to which the restless, unsteady mind wanders
away.
6.26
ಹೇಗೆ ಹೇಗೆ ಚಂಚಲವಾದ ಮತ್ತು ಅಸ್ಥಿರವಾದ
ಮನಸ್ಸು ಹೊರಗೆ ಓಡುತ್ತದೋ ಹಾಗೆ ಹಾಗೆಯೇ ಅದನ್ನು ಹಿಂದಕ್ಕೆಳೆದು
ಆತ್ಮನಲ್ಲಿಯೇ
ನಿಲ್ಲಿಸಿಕೊಳ್ಳಬೇಕು.
प्रशान्तमनसं ह्येनं योगिनं सुखमुत्तमम्।
उपैति शान्तरजसं ब्रह्मभूतमकल्मषम्।।6.27।।
6.27 Supreme Bliss
comes to this yogi alone whose mind has become perfectly tranquil, whose rajas
has been eliminated, who has become identified with Brahman, and is taintless.
6.27
ಅತ್ಯಂತ ಶಾಂತವಾದ ಮನಸ್ಸುಳ್ಳವನಾಗಿ, ರಜೋಗುಣಗಳನ್ನೆಲ್ಲಾ ತೊಲಗಿಸಿಕೊಂಡವನಾಗಿ, ಪಾಪಗಳಿಂದ ವಿಮುಕ್ತನಾಗಿ, ಬ್ರಹ್ಮವೇ ಆಗಿರುವ ಯೋಗಿಗೆ ಅತ್ಯಂತ ಪರಮಾನಂದವು ದೊರಕುವುದು.
No comments:
Post a Comment