#BhagavadGita
भोक्तारं यज्ञतपसां सर्वलोकमहेश्वरम्।
सुहृदं सर्वभूतानां ज्ञात्वा मां शान्तिमृच्छति।।5.29।।
5.29 He who knows Me
as the enjoyer of sacrifices and austerities, the great Lord of all the worlds
and the friend of all beings, attains to peace.
5.29 ಎಲ್ಲಾ ಯಜ್ಞಗಳ ಮಾತ್ತು ತಪಸ್ಸುಗಳ ಭೋಕ್ತನೂ, ಸರ್ವಲೋಕೇಶ್ವರನೂ, ಎಲ್ಲಾ ಜೀವಿಗಳಿಗೂ ಆತ್ಮನೂ ಆಗಿರುವ ನನ್ನನ್ನು ತಿಳಿದುಕೊಂಡಿರುವವನು ಶಾಂತಿಯನ್ನು ಪಡೆಯುತ್ತಾನೆ.
श्री भगवानुवाच
अनाश्रितः कर्मफलं कार्यं कर्म करोति यः।
स संन्यासी च योगी च न निरग्निर्न चाक्रियः।।6.1।।
6.1 The Blessed Lord
said He who performs his bounden duty without depending on the fruits of his
actions he is a Sannyasi and a Yogi; not he who lits no fire and without
action.
6.1 ಶ್ರೀ ಭಗವಂತನು ಹೇಳುತ್ತಾನೆ-
ಯಾವನು ಕರ್ಮಫಲವನ್ನು ಬಯಸದೆ ಮಾಡಬೇಕಾದ ಕರ್ಮಗಳನ್ನು ಮಾಡುತ್ತಲೇ ಇರುತ್ತಾನೋ, ಅವನು ನಿಜವಾದ ಸಂನ್ಯಾಸಿಯು ಮತ್ತು ಯೋಗಿಯು. ಅಗ್ನಿಕಾರ್ಯ ಮಾಡದವನು ಮತ್ತು ಕರ್ಮತ್ಯಾಗ ಮಾಡಿದವನು ಮಾತ್ರ ಸಂನ್ಯಾಸಿಯಲ್ಲ.
No comments:
Post a Comment