#BhagavadGita
तत्रैकाग्रं मनः कृत्वा यतचित्तेन्द्रियक्रियः।
उपविश्यासने युञ्ज्याद्योगमात्मविशुद्धये।।6.12।।
6.12 There, having
made the mind one-pointed, with the actions of the mind and the senses
controlled, let him, seated on the seat, practise Yoga for the purification of
the self.
6.12 ಆಸನದಲ್ಲಿ ಕುಳಿತ ಬಳಿಕ ಮನಸ್ಸನ್ನು ಏಕಾಗ್ರವಾಗಿ ಮಾಡಿ, ಚಿತ್ತದ ಮತ್ತು ಇಂದ್ರಿಯಗಳ ವ್ಯಾಪಾರವನ್ನೆಲ್ಲ ನಿಯಂತ್ರಿಸಿ, ಅಂತಃಕರಣ ಶುದ್ಧಿಗಾಗಿ ಯೋಗವನ್ನು ಅಭ್ಯಾಸ ಮಾಡಬೇಕು.
समं कायशिरोग्रीवं धारयन्नचलं स्थिरः।
संप्रेक्ष्य नासिकाग्रं स्वं दिशश्चानवलोकयन्।।6.13।।
6.13 Holding the body,
head and neck erect and still, being steady, looking at the tip of his own
nose-and not looking around;
6.13
ಶರೀರ, ತಲೆ, ಕತ್ತು ಈ ಮೂರನ್ನು ನೆಟ್ಟಗೆ ಅಲುಗಾಡದಂತೆ ನಿಲ್ಲಿಸಿಕೊಂಡು, ಅತ್ತ ಇತ್ತ ದೃಷ್ಟಿ ಹಾಯಿಸದೆ ತನ್ನ ಮೂಗಿನ ತುದಿಯನ್ನೇ ನೋಡುತ್ತಿರಬೇಕು.
No comments:
Post a Comment