Tuesday, December 5, 2017

Bhagavadgita 6.4 & 6.5

#BhagavadGita

यदा हि नेन्द्रियार्थेषु कर्मस्वनुषज्जते
सर्वसङ्कल्पसंन्यासी योगारूढस्तदोच्यते।।6.4।।

6.4 Verily, when a man who has given up thought about everything does not get attached to sense-objects or actions, he is then said to be established in Yoga.

6.4 ಇಂದ್ರಿಯವಿಷಯಗಳಿಂದಾಗಲೀ, ಕರ್ಮಗಳಿಂದಾಗಲೀ, ಯಾವಾಗ ವ್ಯಕ್ತಿಯು ತಳಮಳಗೊಳ್ಳುವುದಿಲ್ಲವೋ ಮತ್ತು ತನ್ನ ಎಲ್ಲ ಸಂಕಲ್ಪಗಳನ್ನು ತ್ಯಜಿಸಿರುತ್ತಾನೋ, ಆಗ ಅವನು ಯೋಗಾರೂಢನೆನಿಸಿಕೊಳ್ಳುವನು.

उद्धरेदात्मनाऽऽत्मानं नात्मानमवसादयेत्
आत्मैव ह्यात्मनो बन्धुरात्मैव रिपुरात्मनः।।6.5।।

6.5 One should raise oneself by one's Self alone; let not one lower oneself; for the Self alone is the friend of oneself, and the Self alone is the enemy of oneself.

6.5 ತನ್ನ ಉಧಾರವನ್ನು ತಾನೇ ಮಾಡಿಕೊಳ್ಳಬೇಕು. ತನ್ನ ಅವನತಿಯನ್ನು ಮಾಡಿಕೊಳ್ಳಬಾರದು. ಮನುಷ್ಯನು ತನಗೆ ತಾನೇ ಶತ್ರು ಮತ್ತು ತನಗೆ ತಾನೇ ಮಿತ್ರನೂ ಸಹ.

No comments:

Post a Comment