#BhagavadGita
6.29 ಜ್ಞಾನಿಯಾದ ಈತನು ಎಲ್ಲೆಲ್ಲಿಯೂ ಆತ್ಮನನ್ನೇ ಕಾಣುತ್ತಾನೆ ಮತ್ತು ಆತ್ಮನಲ್ಲೇ ಎಲ್ಲವನ್ನೂ ಕಾಣಿತ್ತಾನೆ. ಅವನು ಸಮದೃಷ್ಟಿಯನ್ನು ಪಡೆದವನು.
युञ्जन्नेवं सदाऽऽत्मानं योगी विगतकल्मषः।
सुखेन ब्रह्मसंस्पर्शमत्यन्तं सुखमश्नुते।।6.28।।
सुखेन ब्रह्मसंस्पर्शमत्यन्तं सुखमश्नुते।।6.28।।
6.28 By concentrating
his mind constantly thus, the taintless yogi easily attains the absolute Bliss
of contact with Brahman.
6.28
ಹೀಗೆ ಯೋಗಿಯು ಮನಸ್ಸನ್ನು
ಯೋಗಾಭ್ಯಾಸದಲ್ಲಿ
ಇಟ್ಟುಕೊಂಡು,
ಪಾಪಗಳಿಂದ ಮುಕ್ತನಾಗಿ,
ಬ್ರಹ್ಮನ ಸ್ಪರ್ಶದ ಅನಂತ ಪರಮಾನಂದವನ್ನು
ಸುಲಭವಾಗಿ ಪಡೆಯುತ್ತಾನೆ.
सर्वभूतस्थमात्मानं सर्वभूतानि चात्मनि।
ईक्षते योगयुक्तात्मा सर्वत्र समदर्शनः।।6.29।।
ईक्षते योगयुक्तात्मा सर्वत्र समदर्शनः।।6.29।।
6.29 With the mind
harmonised by Yoga he sees the Self abiding in all beings and all beings in the
Self; he sees the same everywhere.
No comments:
Post a Comment