Tuesday, December 19, 2017

Bhagavadgita 6.30 & 6.31

#BhagavadGita

यो मां पश्यति सर्वत्र सर्वं मयि पश्यति
तस्याहं प्रणश्यामि मे प्रणश्यति।।6.30।।

6.30 He who sees Me everywhere and sees everything in Me, he never becomes separated from Me, nor do I become separated from him.

6.30 ಹೀಗೆ ಯಾವನು ನನ್ನನು ಎಲ್ಲೆಲ್ಲೂ ಕಾಣುತ್ತಾನೋ ಮತ್ತು ನನ್ನಲ್ಲೇ ಎಲ್ಲವನ್ನೂ ಕಾಣುತ್ತಾನೋ ಅಂತಹವನು ನನ್ನಿಂದ ಬೇರ್ಪಡುವುದೇ ಇಲ್ಲ. ಅವನಿಂದ ನಾನೂ ಬೇರ್ಪಡುವುದಿಲ್ಲ.

सर्वभूतस्थितं यो मां भजत्येकत्वमास्थितः
सर्वथा वर्तमानोऽपि योगी मयि वर्तते।।6.31।।

6.31 He who, being established in unity, worships Me Who dwells in all beings, that Yogi abides in Me, whatever may be his mode of living.

6.31 ಯಾರು ಶುದ್ಧ ಮನಸ್ಸಿನಿಂದ ಸರ್ವಪ್ರಾಣಿಗಳಲ್ಲಿಯೂ ಇರುವ ನನ್ನನು ಪೂಜಿಸುತ್ತಾನೋ ಅವನು ಎಲ್ಲಿ ಬೇಕಾದರೂ ಇರಲಿ ಅವನು ನನ್ನಲ್ಲೇ ಇರುತ್ತಾನೆ.

No comments:

Post a Comment