#BhagavadGita
असंयतात्मना योगो दुष्प्राप इति मे मतिः।
वश्यात्मना तु यतता शक्योऽवाप्तुमुपायतः।।6.36।।
6.36 My conviction is
that Yoga is difficult to be attained by one of uncontrolled mind. But it is
possible to be attained through the (above) means by one who strives and has a
controlled mind.
6.36
ಮನೋನಿಗ್ರಹವಿರದ
ಮತ್ತು ಈ ರೀತಿಯ ಸಾಧನೆ ಮಾಡದವನು ಯೋಗವನ್ನು ಸಾಧಿಸಲಾರನು.
ಜಿತೇಂದ್ರಿಯನಾದ
ಸಾಧನೆ ಮಾಡುವವನಿಗಾದರೋ
ಈ ಯೋಗವು ಉಪಾಯದಿಂದ ಸಿದ್ಧಿಸುವುದು.
अर्जुन उवाच
अयतिः श्रद्धयोपेतो योगाच्चलितमानसः।
अप्राप्य योगसंसिद्धिं कां गतिं कृष्ण गच्छति।।6.37।।
6.37 Arjuna said O
krsna, failing to achieve perfection in Yoga, what goal does one attain who,
though possessed of faith, is not diligent and whose mind becomes deflected
from Yoga?
6.37 ಅರ್ಜುನನು ಹೇಳುತ್ತಾನೆ-
ಹೇ ಕೃಷ್ಣ, ಯೋಗಾಭ್ಯಾಸದಲ್ಲಿ ಶ್ರದ್ಧೆಯುಳ್ಳವನು ಸರಿಯಾದ ಪ್ರಯತ್ನವನ್ನು ಸ್ವಲ್ಪ ಮಾಡಿ ಪೂರ್ಣ ಸಿದ್ಧಿಯನ್ನು ಪಡೆಯದೆ ಯೋಗದಿಂದ ವಿಚಲಿತನಾದರೆ ಅವನ ಗತಿ ಏನಾಗುವುದು?
No comments:
Post a Comment