#BhagavadGita
श्री भगवानुवाच
पार्थ नैवेह नामुत्र विनाशस्तस्य विद्यते।
नहि कल्याणकृत्कश्िचद्दुर्गतिं तात गच्छति।।6.40।।
6.40 The Blessed Lord
said O Partha, there is certainly no ruin for him here or hereafter. For, no
one engaged in good meets with a deplorable end, My son!
6.40
ಶ್ರೀ ಭಗವಂತನು ಹೇಳುತ್ತಾನೆ-
ಹೇ
ಪಾರ್ಥ, ಯೋಗಭ್ರಷ್ಟನಿಗೆ
ಇಹಪರಗಳಲ್ಲಿ
ಎಲ್ಲಿಯೂ ಕೆಡುಕಿಲ್ಲ.
ಹೇ ತಮ್ಮಾ, ಒಳ್ಳೆಯದನ್ನು
ಮಾಡಿದವನು ಎಂದೂ ಕೆಡುವುದಿಲ್ಲ.
प्राप्य पुण्यकृतां लोकानुषित्वा शाश्वतीः समाः।
शुचीनां श्रीमतां गेहे योगभ्रष्टोऽभिजायते।।6.41।।
6.41 Attaining the
worlds of the righteous, and residing there for eternal years, the man fallen
from Yoga is born in the house of the pious and the properous.
6.41 ಯೋಗಭ್ರಷ್ಟನು ಸತ್ತಮೇಲೆ ಪುಣ್ಯಕೃತವಾದ ಲೋಕಗಳಿಗೆ ಹೋಗಿ ಅಲ್ಲಿ ಬಹು ಕಾಲ ಬಾಳಿ ಅನಂತರ ಒಳ್ಳೆಯವರಾದ ಸದಾಚಾರಶೀಲರಾದ ಶ್ರೀಮಂತರ ಮನೆಯಲ್ಲಿ ಹುಟ್ಟಿ ಬರುತ್ತಾನೆ.
No comments:
Post a Comment