#BhagavadGita
यत्रोपरमते चित्तं निरुद्धं योगसेवया।
यत्र चैवात्मनाऽऽत्मानं पश्यन्नात्मनि तुष्यति।।6.20।।
6.20 At the time when
the mind restrained through the practice of Yoga gets withdrawn, and just when
by seeing the Self by the self, one remains contented in the Self alone.
6.20 ಯಾವಾಗ ಮನಸ್ಸು ಕರ್ಮಯೋಗಾಭ್ಯಾಸದಿಂದ ನಿಗ್ರಹಿಸಲ್ಪಟ್ಟಿರುತ್ತದೋ ಆಗ ಅದು ತನ್ನಲ್ಲೇ ಆತ್ಮದರ್ಶನವನ್ನು ಮಾಡಿಕೊಂಡು ಆನಂದಗೊಳ್ಳುತ್ತದೆ.
सुखमात्यन्तिकं यत्तद्बुद्धिग्राह्यमतीन्द्रियम्।
वेत्ति यत्र न चैवायं स्थितश्चलति तत्त्वतः।।6.21।।
6.21 When he (the
Yogi) feels that Infinite Bliss which can be grasped by the (pure) intellect
and which transcends the senses, and established wherein he never moves from
the Reality.
6.21
ಹೀಗೆ ಯಾವಾಗ ಯೋಗಿಯು ಇಂದ್ರಿಯಾತೀತವಾದ ಪರಮಾನಂದವನ್ನು ಅನುಭವಿಸುತ್ತಾನೋ ಆಗಿನಿಂದ ಅವನ ಮನಸ್ಸು ಪುನಃ ಚಂಚಲಗೊಳ್ಳುವುದಿಲ್ಲ.
No comments:
Post a Comment