Tuesday, December 12, 2017

Bhagavadgita 6.24 & 6.25

#BhagavadGita

सङ्कल्पप्रभवान्कामांस्त्यक्त्वा सर्वानशेषतः
मनसैवेन्द्रियग्रामं विनियम्य समन्ततः।।6.24।।

6.24 Abandoning without reserve all desires born of Sankalpa (thought and imagination) and completely restraining the whole group of the senses by the mind from all sides.

6.24 ಸಂಕಲ್ಪದಿಂದುದ್ಭವವಾದ ಎಲ್ಲಾ ಕಾಮನೆಗಳನ್ನೂ ಸಂಪೂರ್ಣವಾಗಿ ತ್ಯಜಿಸಿ, ಇಂದ್ರಿಯಗಳನ್ನು ಮನಸ್ಸಿನ ಮೂಲಕ ಹತೋಟಿಯಲ್ಲಿ ಇಟ್ಟುಕೊಂಡು -

शनैः शनैरुपरमेद् बुद्ध्या धृतिगृहीतया
आत्मसंस्थं मनः कृत्वा किञ्चिदपि चिन्तयेत्।।6.25।।

6.25 One should gradually withdraw with the intellect endowed with steadiness. Making the mind fixed in the Self, one should not think of anything whatsoever.

6.25 ಮನಸ್ಸನ್ನು ಸ್ಥಿರವಾದ ಬುದ್ಧಿಯಿಂದ ಮೆಲ್ಲನೆ ಹಿಡಿಯಬೇಕು. ಹೀಗೆ ಆತ್ಮನಲ್ಲಿ ಮನಸ್ಸನ್ನು ಸ್ಥಿರಗೊಳಿಸಿದ ಮೇಲೆ ಬೇರೆ ಯಾವುದನ್ನೂ ಆಲೋಚಿಸಬಾರದು.

No comments:

Post a Comment