#BhagavadGita
प्रशान्तात्मा विगतभीर्ब्रह्मचारिव्रते स्थितः।
मनः संयम्य मच्चित्तो युक्त आसीत मत्परः।।6.14।।
6.14 Serene-minded,
fearless, firm in the vow of a Brahmachari, having controlled the mind,
thinking of Me and balanced in mind, let him sit, having Me as his supreme
goal.
6.14 ಪ್ರಶಾಂತನಾಗಿ, ನಿರ್ಭಯನಾಗಿ, ಬ್ರಹ್ಮಚರ್ಯ ವ್ರತದಲ್ಲಿರುತ್ತಾ ಮನಸ್ಸನ್ನು ಅಂಕೆಯಲ್ಲಿಟ್ಟುಕೊಂಡು, ನನ್ನಲ್ಲೇ ಚಿತ್ತವಿಟ್ಟು ಸ್ಥಿರಬುದ್ಧಿಯ ಮೂಲಕ ನನ್ನನೇ ಧ್ಯಾನಿಸುತ್ತಾ ಕುಳಿತುಕೊಳ್ಳಬೇಕು.
युञ्जन्नेवं सदाऽऽत्मानं योगी नियतमानसः।
शान्तिं निर्वाणपरमां मत्संस्थामधिगच्छति।।6.15।।
6.15 Concentrating the
mind thus for ever, the yogi of controlled mind achieves the Peace which
culminates in Liberation and which abides in Me.
6.15
ಹೀಗೆ ಮನಸ್ಸನ್ನು ನಿಯಂತ್ರಿಸುತ್ತಾ ಧ್ಯಾನಮಾಡುವ ಯೋಗಿಗೆ ಮೋಕ್ಷಾಖ್ಯವಾದ ಮತ್ತು ನನ್ನ ಸ್ವರೂಪವೇ ಆದ ಪರಮಶಾಂತಿಯು ಲಭಿಸುತ್ತದೆ.
No comments:
Post a Comment