Wednesday, August 16, 2017

Bhagavadgita 1.9 & 1.10

#BhagavadGita

अन्ये बहवः शूरा मदर्थे त्यक्तजीविताः
नानाशस्त्रप्रहरणाः सर्वे युद्धविशारदाः।।1.9।।

1.9 There are many heroes who have dedicated their lives for my sake, who possess various kinds of weapons and missiles, (and) all of whom are skilled in battle.

1.9 ನನಗಾಗಿ ಪ್ರಾಣವನ್ನೇ ಕೊಡಲು ಸಿದ್ಧರಾಗಿರುವ ಇನ್ನೂ ಅನೇಕ ಮಂದಿ ವೀರರಿದ್ದಾರೆ. ಅವರೆಲ್ಲ ವಿವಿಧ ಅಸ್ತ್ರ ಶಾಸ್ತ್ರಗಳನ್ನು ಹೊಂದಿರುವವರು. ಎಲ್ಲರು ಯುದ್ಧ ವಿಶಾರಧರು.

अपर्याप्तं तदस्माकं बलं भीष्माभिरक्षितम्
पर्याप्तं त्विदमेतेषां बलं भीमाभिरक्षितम्।।1.10।।

1.10 Therefore, our army under the complete protection of Bhisma and others is unlimited. But this army of these (enemies), under the protection of Bhima and others is limited.

 1.10 ನಮ್ಮ ಶಕ್ತಿಯು ಅಳತೆಯನ್ನು ಮೀರಿದ್ದು. ತಾತ ಭೀಷ್ಮರಿಂದ ನಮಗೆ ಪರಿಪೂರ್ಣ ರಕ್ಷಣೆಯು ದೊರತಿದೆ. ಭೀಮನು ಎಚ್ಚರದಿಂದ ರಕ್ಷಿಸುತ್ತಿರುವ ಪಾಂಡವರ ಶಕ್ತಿಯಾದರೋ ಮಿತವಾದದ್ದು.

No comments:

Post a Comment