Friday, August 25, 2017

Bhagavadgita 1.25 & 1.26

#BhagavadGita

भीष्मद्रोणप्रमुखतः सर्वेषां महीक्षिताम्
उवाच पार्थ पश्यैतान्समवेतान्कुरूनिति।।1.25।।

1.25. In front of Bhishma and Drona, and all the rulers of the earth, said: "O Arjuna (son of Pritha), behold these Kurus gathered together."

1.25. ಭೀಷ್ಮ, ದ್ರೋಣ ಮತ್ತು ಜಗತ್ತಿನ ಇತರ ರಾಜರ ಮುಂದೆ ರಥವನ್ನು ನಿಲ್ಲಿಸಿ ಭಗವಂತನು, ಪಾರ್ಥ, ಇಲ್ಲಿ ನೆರೆದಿರುವ ಎಲ್ಲ ಕೌರವರನ್ನು ನೋಡು, ಎಂದನು.

तत्रापश्यत्स्थितान्पार्थः पितृ़नथ पितामहान्
आचार्यान्मातुलान्भ्रातृ़न्पुत्रान्पौत्रान्सखींस्तथा।।1.26।।

1.26. Then, Arjuna (son of Pritha) saw there (in the armies) stationed, fathers and grandfathers, teachers, maternal uncles, brothers, sons, grandsons and friends too.

1.26.  ಅರ್ಜುನನು ಎರಡು ಸೈನ್ಯಗಳಲ್ಲಿಯೂ ಇದ್ದ ತನ್ನ ಚಿಕ್ಕಪ್ಪ ದೊಡ್ಡಪ್ಪಂದಿರನ್ನೂ, ತಾತಂದಿರನ್ನೂ, ಗುರುಗಳನ್ನೂ, ಸೋದರ ಮಾವಂದಿರನ್ನೂ, ಸೋದರರನ್ನು, ಮಕ್ಕಳನ್ನೂ, ಮೊಮ್ಮಕಳನ್ನೂ, ಸ್ನೇಹಿತರನ್ನೂ, ಮಾವಂದಿರನ್ನೂ, ಹಿತೈಷಿಗಳನ್ನೂ ನೋಡಿದನು.

No comments:

Post a Comment