Thursday, August 17, 2017

Bhagavadgita 1.11 & 1.12

#BhagavadGita

अयनेषु सर्वेषु यथाभागमवस्थिताः
भीष्ममेवाभिरक्षन्तु भवन्तः सर्व एव हि।।1.11।।

1.11 However, venerable sirs, all of you without exception, while occupying all the positions in the different directions as alloted (to you respectively), please fully protect Bhisma in particular.

1.11 ಸೈನ್ಯವ್ಯೂಹವನ್ನು ಪ್ರವೇಶಿಸಲು ಇರುವ ಆಯಕಟ್ಟಿನ ಬಿಂದುಗಳಲ್ಲಿ ನಿಮ್ಮ ನಿಮ್ಮ ಸ್ಥಳಗಳಲ್ಲಿ ನಿಂತಿರುವ ನೀವು ಈಗ ಪಿತಾಮಹ ಭೀಷ್ಮರಿಗೆ ಸಂಪೂರ್ಣ ಬೆಂಬಲವನ್ನು ನೀಡಬೇಕು.

तस्य संजनयन्हर्षं कुरुवृद्धः पितामहः
सिंहनादं विनद्योच्चैः शङ्खं दध्मौ प्रतापवान्।।1.12।।

1.12 The valiant grandfather, the eldest of the Kurus, loudly sounding a lion-roar, blew the conch to raise his (Duryodhana's) spirits.

1.12 ಕುರುಕುಲ ಪಿತಾಮಹರಾದ ಮತ್ತು ಪ್ರತಾಪಶಾಲಿಗಳಾದ ಭೀಷ್ಮರು ಉಚ್ಚಸ್ವರದಿಂದ ಸಿಂಹನಾದವನ್ನು ಮಾಡಿ ಶಂಖವನ್ನು ಊದಿದರು. ಇದರಿಂದ ಧುರ್ಯೋಧನನಿಗೆ ಹರ್ಷವಾಯಿತು.

No comments:

Post a Comment