Monday, August 14, 2017

Bhagavadgita 1.1 & 1.2

#BhagavadGita

धृतराष्ट्र उवाच
धर्मक्षेत्रे कुरुक्षेत्रे समवेता युयुत्सवः
मामकाः पाण्डवाश्चैव किमकुर्वत सञ्जय।।1.1।।

1.1. Dhrtarastra said O Sanjaya, what did my sons (and others) and Pandu's sons (and others) actually do when, eager for battle, they assembled on the sacred field, the Kuruksetra (Field of the Kurus)?

1.1. ಧೃತರಾಷ್ಟ್ರನು, ಹೇ ಸಂಜಯ, ಯುದ್ಧಾಪೇಕ್ಷೆಯಿಂದ ನನ್ನ ಮಕ್ಕಳು ಮತ್ತು ಪಾಂಡವರು ಧರ್ಮಕ್ಷೇತ್ರದಲ್ಲಿ
ಸೇರಿದನಂತರ ಏನು ಮಾಡಿದರು ಎಂದು ಕೇಳಿದನು

सञ्जय उवाच
दृष्ट्वा तु पाण्डवानीकं व्यूढं दुर्योधनस्तदा
आचार्यमुपसङ्गम्य राजा वचनमब्रवीत्।।1.2।।

1.2 Sanjaya said But then, seeing the army of the Pandavas in battle array, King Duryodhana approached the teacher (Drona) and uttered a speech:

1.2 ಸಂಜಯನು ಹೇಳಿದ - ರಾಜನೇ, ಪಾಂಡವರ ಸೇನಾವ್ಯೂಹವನ್ನು ವೀಕ್ಷಿಸಿ ರಾಜಾ ಧುರ್ಯೋಧನನು ತನ್ನ ಗುರುಗಳ ಬಳಿಗೆ ಹೋಗಿ ಹೀಗೆಂದನು

No comments:

Post a Comment