Sunday, August 27, 2017

Bhagavadgita 1.29 & 1.30

#BhagavadGita

सीदन्ति मम गात्राणि मुखं परिशुष्यति
वेपथुश्च शरीरे मे रोमहर्षश्च जायते।।1.29।।

1.29 And there is trembling in my body, and there is horripillation; the Gandiva (bow) slips from the hand and even the skin burns intensely.

1.29. ನನ್ನ ಶರೀರವು ಕಂಪಿಸುತ್ತಿದೆ, ಕೂದಲು ನಿಮಿರುತ್ತಿದೆ, ಗಾಂಡೀವ ಧನಸ್ಸು ಕೈಯಿಂದ ಜಾರುತ್ತಿದೆ ಮತ್ತು ನನ್ನ ಚರ್ಮವು ಉರಿಯುತ್ತಿದೆ.

गाण्डीवं स्रंसते हस्तात्त्वक्चैव परिदह्यते
शक्नोम्यवस्थातुं भ्रमतीव मे मनः।।1.30।।

1.30 Moreover, O Kesava (Krsna), I am not able to stand firmly, and my mind seems to be whirling. And I notice the omens to be adverse.

1.30. ಹೇ ಕೇಶವ, ಇಲ್ಲಿ ನಿಲ್ಲುವುದಕ್ಕೂ ನನಗೆ ಆಗುತ್ತಿಲ್ಲ. ನನ್ನನೇ ನಾನು ಮರೆಯುತ್ತಿದ್ದೇನೆ, ನನ್ನ ಮನಸ್ಸು ಸುತ್ತುತ್ತಿದೆ; ಅಶುಭಸೂಚಕ ಶಕುನಗಳೇ ಕಾಣುತ್ತಿವೆ.

No comments:

Post a Comment