Monday, August 21, 2017

Bhagavadgita 1.19 & 1.20


#BhagavadGita

घोषो धार्तराष्ट्राणां हृदयानि व्यदारयत्
नभश्च पृथिवीं चैव तुमुलो व्यनुनादयन्।।1.19।।

1.19 That tremendous sound pierced the hearts of the sons of Dhrtarastra as it reverberated through the sky and the earth.

1.19 ಶಂಖಗಳ ನಾದದಿಂದ ತುಮುಲ ಉಂಟಾಯಿತು. ಭೂಮಿ ಮತ್ತು ಆಕಾಶಗಳಲ್ಲಿ ಪ್ರತಿಧ್ವನಿಯನ್ನು ಮಾಡುತ್ತ ಅದು ಕೌರವರ ಹೃದಯಗಳನ್ನು ಚೂರುಚೂರು ಮಾಡಿತು.

अथ व्यवस्थितान् दृष्ट्वा धार्तराष्ट्रान्कपिध्वजः
प्रवृत्ते शस्त्रसंपाते धनुरुद्यम्य पाण्डवः।।1.20।।

1.20 O king, thereafter, seeing Dhrtarastra's men standing in their positions, when all the weapons were ready for action, the son of Pandu (Arjuna) who had the insignia of Hanuman of his chariot-flag, raising up his bow, said the following to Hrsikesa.

1.20 ಹೇ ಅರಸನೆ, ಆಗ ಕಪಿಧ್ವಜನಾದ ಅರ್ಜುನನು ಯುದ್ಧ ಸನ್ನದ್ಧರಾದ ಕೌರವರನ್ನು ನೋಡಿದನು. ತನ್ನ ಧನಸ್ಸನ್ನು ಎತ್ತಿ ಹಿಡಿದು ಬಾಣಗಳನ್ನು ಬಿಡಲು ಸಿದ್ಧನಾಗಿ, ಶ್ರೀಕೃಷ್ಣನಿಗೆ ಮಾತುಗಳನ್ನು ಹೇಳಿದನು.

No comments:

Post a Comment