Friday, August 25, 2017

Bhagavadgita 1.23 & 1.24

#BhagavadGita

योत्स्यमानानवेक्षेऽहं एतेऽत्र समागताः
धार्तराष्ट्रस्य दुर्बुद्धेर्युद्धे प्रियचिकीर्षवः।।1.23।।

1.23. For I desire to observe those who are assembled here to fight, wishing to please in battle the evil-minded Duryodhana (the son of Dhritarashtra).

1.23 ದುರ್ಬುದ್ಧಿಯವನಾದ ಧೃತರಾಷ್ಟ್ರನ ಮಗನನ್ನು ಸುಪ್ರೀತಗೊಳಿಸುವ ಅಪೇಕ್ಷೆಯಿಂದ ಯುದ್ಧಮಾಡಲು ಇಲ್ಲಿಗೆ ಯಾರು ಯಾರು ಬಂದಿದ್ದಾರೆ ಎಂದು ನಾನು ನೋಡಲು ಬಯಸುತ್ತೇನೆ.

सञ्जय उवाच 
एवमुक्तो हृषीकेशो गुडाकेशेन भारत
सेनयोरुभयोर्मध्ये स्थापयित्वा रथोत्तमम्।।1.24।।

1.24. Sanjaya said Thus addressed by Arjuna, Krishna, having stationed that best of chariots, O Dhritarashtra, in the midst of the two armies.

1.24. ಸಂಜಯನು ಹೇಳಿದ: ಹೇ ಭರತವಂಶಜನೆ, ಅರ್ಜುನನ ಮಾತುಗಳನ್ನು ಕೇಳಿ ಶ್ರೀಕೃಷ್ಣನು ಎರಡು ಸೈನ್ಯಗಳ ನಡುವೆ ತನ್ನ ಶ್ರೇಷ್ಠ ರಥವನ್ನು ನಿಲ್ಲಿಸಿದ.

No comments:

Post a Comment