#BhagavadGita
पश्यैतां पाण्डुपुत्राणामाचार्य महतीं चमूम्।
व्यूढां द्रुपदपुत्रेण तव शिष्येण धीमता।।1.3।।
पश्यैतां पाण्डुपुत्राणामाचार्य महतीं चमूम्।
व्यूढां द्रुपदपुत्रेण तव शिष्येण धीमता।।1.3।।
1.3 O teacher,
(please) see this vast army of the sons of Pandu, arrayed for battle by the son
of Drupada, your intelligent disciple.
1.3 ಆಚಾರ್ಯರೇ,
ನಿಮ್ಮ ಚತುರ ಶಿಷ್ಯನಾದ ದ್ರುಪದನ ಮಗನು ಕೌಶಲದಿಂದ ವ್ಯೂಹರೂಪವಾಗಿ
ರಚಿಸಿರುವ ಈ ಪಾಂಡವ ಸೈನ್ಯವನ್ನು
ನೋಡಿ
अत्र शूरा महेष्वासा भीमार्जुनसमा युधि।
युयुधानो विराटश्च द्रुपदश्च महारथः।।1.4।।
युयुधानो विराटश्च द्रुपदश्च महारथः।।1.4।।
1.4 Here are the heroes
wielding great bows, who in battle are compeers of Bhima and Arjuna: Yuyudhana
(Satyaki) and Virata, and the maharatha (great chariot-rider) Drupada;
1.4 ಹೋರಾಟದಲ್ಲಿ
ಭೀಮಾರ್ಜುನರಿಗೆ
ಸಮಾನರಾದ ಅನೇಕ ವೀರ ಬಿಲ್ಲಾಳುಗಳು
ಈ ಸೈನ್ಯದಲ್ಲಿದ್ದಾರೆ.
ಯುಯುಧಾನಾ,
ವಿರಾಟ ಮತ್ತು ದ್ರುಪದರಂತಹ
ಮಹಾರಥರಿದ್ದಾರೆ.
No comments:
Post a Comment