#BhagavadGita
अहो बत महत्पापं कर्तुं व्यवसिता वयम्।
यद्राज्यसुखलोभेन हन्तुं स्वजनमुद्यताः।।1.45।।
1.45 What a pity that
we have resolved to commit a great sin by being eager to kill our own kith and
kin, out of greed for the pleasures of a kingdom!
1.45. ಅಯ್ಯೋ, ಮಹತ್ತಾದ ಪಾಪಕಾರ್ಯಗಳನ್ನು ಮಾಡಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎನ್ನುವುದು ಎಂತಹ ಆಶ್ಚರ್ಯದ ಸಂಗತಿ! ರಾಜ್ಯಸುಖದ ಲೋಭದಿಂದಾಗಿ ನಾವು ಸಜ್ಜನರನ್ನು ಕೊಲ್ಲಲು ಸಂಕಲ್ಪ ಮಾಡಿದ್ದೇವೆ.
यदि मामप्रतीकारमशस्त्रं शस्त्रपाणयः।
धार्तराष्ट्रा रणे हन्युस्तन्मे क्षेमतरं भवेत्।।1.46।।
1.46. If the sons of
Dhritarashtra with weapons in hand should slay me in battle, unresisting and
unarmed, that would be better for me.
1.46. ಶಸ್ತ್ರವಿಲ್ಲದ ಮತ್ತು ಪ್ರತೀಕಾರ ಮಾಡದಿರುವ ನನ್ನನು ಶಸ್ತ್ರಪಾಣಿಗಳಾದ ಧೃತರಾಷ್ಟ್ರ ಪುತ್ರರು ರಣಭೂಮಿಯಲ್ಲಿ ಕೊಂದರೆ ಅದು ನನಗೆ ಒಳ್ಳೆಯದು.
No comments:
Post a Comment