#BhagavadGita
ततः शङ्खाश्च भेर्यश्च पणवानकगोमुखाः।
ततः शङ्खाश्च भेर्यश्च पणवानकगोमुखाः।
सहसैवाभ्यहन्यन्त स शब्दस्तुमुलोऽभवत्।।1.13।।
1.13 Just immediately
after that conchs and kettledrums, and tabors, trumpets and cow-horns blared
forth. That sound became tumultuous.
1.13 ಅನಂತರ ಶಂಖಗಳೂ ಭೇರಿಗಳೂ ಡೋಲು, ತಮಟೆ, ಗೋಮುಖ ಮೊದಲಾದ ವಾದ್ಯಗಳೂ ಒಟ್ಟಗೆ ಮೊಳಗಿದವು. ಆ ರಣಶಬ್ದವು ಭೀಷಣವಾಗಿತ್ತು.
ततः श्वेतैर्हयैर्युक्ते महति स्यन्दने स्थितौ।
माधवः पाण्डवश्चैव दिव्यौ शङ्खौ प्रदध्मतुः।।1.14।।
1.14 Then, Madhava
(Krsna) and the son of Pandu (Arjuna), stationed in their magnificent chariot
with white horses yoked to it, loudly blew their divine conchs.
1.14 ಎದುರು ಪಕ್ಷದಲ್ಲಿ,
ಬಿಳಿಯ ಕುದುರೆಗಳನ್ನು
ಕಟ್ಟಿದ, ಮಹಾರಥದಲ್ಲಿ
ಉಪಸ್ಥಿತರಾಗಿದ್ದ
ಶ್ರೀಕೃಷ್ಣನೂ
ಅರ್ಜುನನೂ ತಮ್ಮ ಅಲೌಕಿಕವಾದ
ಶಂಖಗಳನ್ನು
ಊದಿದರು.
No comments:
Post a Comment