#BhagavadGita
अर्जुन उवाच
अर्जुन उवाच
हृषीकेशं तदा वाक्यमिदमाह महीपते।
सेनयोरुभयोर्मध्ये रथं स्थापय मेऽच्युत।।1.21।।
यावदेतान्निरीक्षेऽहं योद्धुकामानवस्थितान्।
कैर्मया सह योद्धव्यमस्मिन्रणसमुद्यमे।।1.22।।
1.21 & 1.22
Arjuna said In the middle between the two armies, place my chariot, O krishna,
so that I may behold those who stand here desirous to fight, and know with whom
I must fight, when the battle is about to commence.
1.21 & 1.22 ಅರ್ಜುನ ಹೇಳಿದ - ಹೇ ಅಚ್ಯುತ, ಯುದ್ಧ ಮಾಡಲು ಸನ್ನದ್ಧವಾಗಿರುವ
ಇವರನ್ನು ಮತ್ತು ಈ ಘೋರ ಶಸ್ತ್ರಸ್ಪರ್ಧೆಯಲ್ಲಿ
ನಾನು ಯಾರೊಡನೆ ಹೋರಾಡಬೇಕೋ
ಅವರನ್ನು ನೋಡಲು ಸಾಧ್ಯವಾಗುವಂತೆ
ಈ ಎರಡು ಸೈನ್ಯಗಳ ಮಧ್ಯೆ ನನ್ನ ರಥವನ್ನು ನಿಲ್ಲಿಸು.
No comments:
Post a Comment