#BhagavadGita
अस्माकं तु विशिष्टा ये तान्निबोध द्विजोत्तम।
अस्माकं तु विशिष्टा ये तान्निबोध द्विजोत्तम।
नायका मम सैन्यस्य संज्ञार्थं तान्ब्रवीमि ते।।1.7।।
1.7 But, O best among
the Brahmanas, please be appraised of those who are foremost among us, the
commanders of my army. I speak of them to you by way of example.
1.7 ಬ್ರಾಹ್ಮಣೋತ್ತಮ್ಮರೆ, ನಿಮಗೆ ತಿಳಿಸಲೆಂದು ನನ್ನ ಸೈನ್ಯವನ್ನು ನಡೆಸಬಲ್ಲ ವಿಶೇಷ ಅರ್ಹತೆಯಿರುವ ನಾಯಕರ ವಿಷಯವನ್ನು ಹೇಳಬಯಸುತ್ತೇನೆ.
भवान्भीष्मश्च कर्णश्च कृपश्च समितिञ्जयः।
अश्वत्थामा विकर्णश्च सौमदत्तिस्तथैव च।।1.8।।
1.8 (They are:) Your
venerable self, Bhisma and Karna, and Krpa who is ever victorious in battle;
Asvatthama, Vikarna, Saumadatti and Jayadratha.
1.8
ತಾವು, ಭೀಷ್ಮರು, ಕರ್ಣ, ಕೃಪ, ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗನಾದ ಭೂರಿಶ್ರವ, ಇವರೆಲ್ಲ ಯಾವಾಗಲೂ ಯುದ್ಧದಲ್ಲಿ ವಿಜಯಿಗಳಾಗುವವರು.
No comments:
Post a Comment