#BhagavadGita
कथं न ज्ञेयमस्माभिः पापादस्मान्निवर्तितुम्।
कुलक्षयकृतं दोषं प्रपश्यद्भिर्जनार्दन।।1.39।।
1.39. Why should not
we who clearly see evil in the destruction of families, learn to turn away from
this sin, O Janardana (Krishna)?
1.39. ಆದರೆ ಕುಲಕ್ಷಯವನ್ನು ಮಾಡುವುದು ಪಾಪವೆಂದು ತಿಳಿದು ನಾವು ಈ ಪಾಪಕಾರ್ಯವನ್ನೇಕೆ ಮಾಡಬೇಕು?
कुलक्षये प्रणश्यन्ति कुलधर्माः सनातनाः।
धर्मे नष्टे कुलं कृत्स्नमधर्मोऽभिभवत्युत।।1.40।।
1.40. In the
destruction of a family, the immemorial religious rites of that family perish;
on the destruction of spirituality, impiety, indeed, overcomes the whole family.
1.40. ಕುಲಕ್ಷಯವಾದರೆ ಸನಾತನವಾದ ಕುಲಧರ್ಮವು ನಾಶವಾಗುತ್ತದೆ. ಧರ್ಮವು ನಷ್ಟವಾದರೆ ಕುಟುಂಬದಲ್ಲಿ ಉಳಿದ ಭಾಗವು ಅಧರ್ಮದ ವಶವಾಗುತ್ತದೆ.
No comments:
Post a Comment