#BhagavadGita
श्वशुरान्सुहृदश्चैव सेनयोरुभयोरपि।
तान्समीक्ष्य स कौन्तेयः सर्वान्बन्धूनवस्थितान्।।1.27।।
1.27 The son of Kunti
(Ajuna), seeing all those relatives arrayed (there), became overwhelmed by
supreme compassion and said this sorrowfully:
1.27 ಕುಂತಿಯ ಮಗ ಅರ್ಜುನನು ಈ ಎಲ್ಲ ನೆಂಟಷ್ಟರನ್ನು ಕಂಡಾಗ ತುಂಬ ಭಾವಪರವಶನಾಗಿ ಹೀಗೆ ಹೇಳಿದನು.
अर्जुन उवाच
कृपया परयाऽऽविष्टो विषीदन्निदमब्रवीत्।
दृष्ट्वेमं स्वजनं कृष्ण युयुत्सुं समुपस्थितम्।।1.28।।
1.28 Arjuna said O
Krsna, seeing these relatives and friends who have assembled here with the
intention of fighting, my limbs become languid and my mouth becomes completely
dry.
1.28
ನೆಂಟಷ್ಟರನ್ನು ನೋಡಿ ನನ್ನ ಅವಯವಗಳು ಕಂಪಿಸುತ್ತಿವೆ ಮತ್ತು ಬಾಯಿಯು ಒಣಗುತ್ತಿದೆ.
No comments:
Post a Comment