Sunday, August 27, 2017

Bhagavadgita 1.31 & 1.32

#BhagavadGita

निमित्तानि पश्यामि विपरीतानि केशव
श्रेयोऽनुपश्यामि हत्वा स्वजनमाहवे।।1.31।।

1.31 Besides, I do not see any good (to be derived) from killing my own people in battle. O Krsna, I do not hanker after victory, nor even a kingdom nor pleasures.

1.31. ಹೇ ಕೃಷ್ಣ, ಯುದ್ಧದಲ್ಲಿ ನನ್ನ ಬಂಧುಗಳನ್ನೇ ಕೊಲ್ಲುವುದರಿಂದ ನನಗೆ ಯಾವ ಶ್ರೇಯಸ್ಸೂ ಆಗಲಾರದು. ಅನಂತರವೂ ನಾನು ಯಾವುದೇ ವಿಜಯವನ್ನಾಗಲೀ  ರಾಜ್ಯವನ್ನಾಗಲೀ ಸುಖವನ್ನಾಗಲೀ ಬಯಸಲಾರೆ.

काङ्क्षे विजयं कृष्ण राज्यं सुखानि
किं नो राज्येन गोविन्द किं भोगैर्जीवितेन वा।।1.32।।

1.32. I desire not victory, O Krishna, nor kingdom, nor pleasures. Of what avail is dominion to us, O Krishna, or pleasures or even life?

1.32. ಕೃಷ್ಣ, ನಾನು ವಿಜಯವನ್ನಾಗಲೀರಾಜ್ಯವನ್ನಾಗಲೀ, ಅಥವಾ ಸಂತೋಷವನ್ನಾಗಲೀ ಬಯಸುವುದಿಲ್ಲ. ಸಾರ್ವಭೌಮತ್ವದಿಂದ ನಮಗೆ ಏನು ಸುಖವಿದೆ.

No comments:

Post a Comment