Thursday, November 23, 2017

Bhagavadgita 5.9 & 5.10

#BhagavadGita

प्रलपन्विसृजन्गृह्णन्नुन्मिषन्निमिषन्नपि
इन्द्रियाणीन्द्रियार्थेषु वर्तन्त इति धारयन्।।5.9।।

5.9 Speaking, letting go, seizing, opening and closing the eyes convinced that the senses move among the sense-objects.

5.9 ಮಾತನಾಡುವಾಗ, ವಿಸರ್ಜನೆ ಮಾಡುವಾಗ, ವಿಷಯಗಳನ್ನು ಗ್ರಹಿಸುವಾಗ, ಕಣ್ಣುಗಳನ್ನು ಬಿಡುವಾಗ ಮತ್ತು ಮುಚ್ಚುವಾಗ ಇಂದ್ರಿಯಗಳು ಇಂದ್ರಿಯಾರ್ಥ ವಿಷಯಗಳಲ್ಲಿ ವ್ಯವಹರಿಸುತ್ತಿವೆ, ತಾನೇನೂ ಮಾಡುತ್ತಿಲ್ಲ ಎಂದು ತಿಳಿದಿರುತ್ತಾನೆ.

ब्रह्मण्याधाय कर्माणि सङ्गं त्यक्त्वा करोति यः
लिप्यते पापेन पद्मपत्रमिवाम्भसा।।5.10।।

5.10 One who acts by dedicating actions to Brahman and by renouncing attachment, he does not become polluted by sin, just as a lotus leaf is not by water.

5.10 ಯಾವಾತನು ಬ್ರಹ್ಮಾರ್ಪಣ ಭಾವದಿಂದ ಅಸಂಗವಾಗಿ ಕರ್ಮವನ್ನು ಮಾಡುತ್ತಿರುವನೋ ಅವನು, ತಾವರೆಯ ಎಲೆಯು ನೀರಿನಿಂದ ಒದ್ದೆಯಾಗದೆ ಹೇಗೆ ಇರುತ್ತದೋ, ಹಾಗೆಯೇ ಪಾಪದ ಅಂಟಿಲ್ಲದೆ ಇರುವನು.

No comments:

Post a Comment