Monday, November 20, 2017

Bhagavadgita 4.41 & 4.42

#BhagavadGita

योगसंन्यस्तकर्माणं ज्ञानसंछिन्नसंशयम्
आत्मवन्तं कर्माणि निबध्नन्ति धनञ्जय।।4.41।।

4.41 O Dhananjaya (Arjuna), actions do not bind one who has renounced actions through yoga, whose doubt has been fully dispelled by Knowledge, and who is not inadvertent.

4.41 ಯಾರು ಜ್ಞಾನದಿಂದ ಕರ್ಮಗಳನ್ನು ತ್ಯಾಗಮಾಡುತ್ತಾರೋ ಮತ್ತು ಸಂಶಯಗಳನ್ನು ಕತ್ತರಿಸಿಹಾಕುತ್ತಾರೋ, ಆತ್ಮವೇತ್ತರಾದ  ಅವರನ್ನು ಎಲೈ ಧನಂಜಯನೇ, ಕರ್ಮಗಳು ಬಂಧಿಸುವುದಿಲ್ಲ.

तस्मादज्ञानसंभूतं हृत्स्थं ज्ञानासिनाऽऽत्मनः
छित्त्वैनं संशयं योगमातिष्ठोत्तिष्ठ भारत।।4.42।।

4.42 Therefore, O scion of the Bharata dyasty, take recourse to yoga and rise up, cutting apart with the sword of Knowledge this doubt of your own in the heart, arising from ignorance.

4.42 ಆದ್ದರಿಂದ ಭರತವಂಶೋತ್ತಮನೇ, ಅಜ್ಞಾನದಿಂದ ಹುಟ್ಟಿದ, ಹೃದಯದಲ್ಲಿ ಅಡಗಿರುವ, ಆತ್ಮವಿಷಯದ ಸಂಶಯವನ್ನು ಜ್ಞಾನವೆಂಬ ಕತ್ತಿಯಿಂದ ಕತ್ತರಿಸಿ ಅಜ್ಞಾನದಲ್ಲೇ ಆಶ್ರಯ ಪಡೆ. ಎದ್ದೇಳು.

No comments:

Post a Comment