#BhagavadGita
ज्ञेयः स नित्यसंन्यासी यो न द्वेष्टि न काङ्क्षति।
निर्द्वन्द्वो हि महाबाहो सुखं बन्धात्प्रमुच्यते।।5.3।।
5.3 He who does not
hate and does not crave should be known as a man of constant renunciation.
5.3 ಯಾವಾತನು ರಾಗದ್ವೇಷಗಳಿಂದ ವಿಮುಕ್ತನಾಗಿರುವನೋ ಅವನು ನಿತ್ಯಸನ್ಯಾಸಿಯೆಂದೇ ತಿಳಿಯಬೇಕು. ಏಕೆಂದರೆ ಅವನು ಬಂಧನದಿಂದ ಸುಲಭವಾಗಿ ಮುಕ್ತಿಯನ್ನು ಪಡೆಯುತ್ತಾನೆ.
सांख्ययोगौ पृथग्बालाः प्रवदन्ति न पण्डिताः।
एकमप्यास्थितः सम्यगुभयोर्विन्दते फलम्।।5.4।।
5.4 The fools, not the
learned ones, speak of Sankhya (the path of Knowledge) and (Karma-) yoga as
different. Any one who properly resorts to even one (of them) gets the result
of both.
5.4
ಜ್ಞಾನಿಗಳಲ್ಲದ ಬಾಲರು,ಪಾಮರರು ಸಾಂಖ್ಯ(ಜ್ಞಾನ) ಹಾಗು ಯೋಗ(ಕರ್ಮ ಯೋಗ) ಬೇರೆ ಬೇರೆಯೆಂದು ನುಡಿಯುತ್ತಾರೆ. ಪಂಡಿತರು ಹಾಗೆ ಹೇಳುವುದಿಲ್ಲ. ಒಂದನ್ನಾದರೂ ಚೆನ್ನಾಗಿ ಆಚರಿಸುವವನು ಎರಡರ ಫಲವನ್ನೂ ಪಡೆಯುತ್ತಾನೆ.
No comments:
Post a Comment