Wednesday, November 15, 2017

Bhagavadgita 4.33 & 4.34

#BhagavadGita

श्रेयान्द्रव्यमयाद्यज्ञाज्ज्ञानयज्ञः परन्तप
सर्वं कर्माखिलं पार्थ ज्ञाने परिसमाप्यते।।4.33।।

4.33 O destroyer of enemies, Knowledge considered as a sacrifice is greater than sacrifices with objects. O son of Partha, all actions in their totality culminate in Knowledge.

4.33 ಎಲೈ ಪರಂತಪನೆ, ಜ್ಞಾನಯಜ್ಞವು ದ್ರವ್ಯಯಜ್ಞಕ್ಕಿಂತ ಅತ್ಯುತ್ತಮವಾದುದು. ಎಲೈ ಪಾರ್ಥನೇ, ಕರ್ಮಗಳೆಲ್ಲವೂ ಜ್ಞಾನದಲ್ಲೇ ಕೊನೆಗೊಳ್ಳುತ್ತವೆ.

तद्विद्धि प्रणिपातेन परिप्रश्नेन सेवया
उपदेक्ष्यन्ति ते ज्ञानं ज्ञानिनस्तत्त्वदर्शिनः।।4.34।।

4.34 Know that through prostration, inquiry and service. The wise ones who have realized the Truth will impart the Knowledge to you.

4.34 ಜ್ಞಾನಿಗಳೂ, ತತ್ವದರ್ಶಿಗಳೂ ಆದ ಮಹಾತ್ಮರನ್ನು ವಿನಮ್ರಭಾವದಿಂದ ಸೇವಿಸು. ಅವರಿಂದ ಜ್ಞಾನಾಭಿಕ್ಷೆಯನ್ನು ಬೇಡು, ಅವರು ನಿನಗೆ ಜ್ಞಾನೋಪದೇಶವನ್ನು ನೀಡುವರು.

No comments:

Post a Comment