Sunday, November 12, 2017

Bhagavadgita 4.25 & 4.26

#BhagavadGita

दैवमेवापरे यज्ञं योगिनः पर्युपासते
ब्रह्माग्नावपरे यज्ञं यज्ञेनैवोपजुह्वति।।4.25।।

4.25 Other yogis undertake sacrifice to gods alone, Others offer the Self, as a sacrifice by the Self itself, in the fire of Brahman.

4.25 ಕೆಲವು ಯೋಗಿಗಳು ದೇವತೆಗಳಿಗಾಗಿ ಯಜ್ಞಮಾಡುತ್ತಾರೆ(ದೇವಯಜ್ಞ). ಮತ್ತೆ ಕೆಲವರು ಆತ್ಮವನ್ನೇ ಯಜ್ಞವಾಗಿ ಬ್ರಹ್ಮಾಗ್ನಿಯಲ್ಲಿ ಯಜ್ಞಮಾಡುತ್ತಾರೆ(ಬ್ರಹ್ಮಯಜ್ಞ).

श्रोत्रादीनीन्द्रियाण्यन्ये संयमाग्निषु जुह्वति
शब्दादीन्विषयानन्य इन्द्रियाग्निषु जुह्वति।।4.26।।

4.26 Others offer the sense organs, viz ear etc., in the fires of self-control. Others offer the objects, viz sound etc., in the fires of the sense organs.

4.26 ಕೆಲವರು ಶ್ರೋತ್ರವೇ ಮುಂತಾದ ಇಂದ್ರಿಯಗಳನ್ನು ಸಂಯಮವೆಂಬ ಅಗ್ನಿಯಲ್ಲಿ, ಮತ್ತೆ ಕೆಲವರು ಶಬ್ದವೇ ಮುಂತಾದ ಇಂದ್ರಿಯ ವಿಷಯಗಳನ್ನು ಇಂದ್ರಿಯಗಳೆಂಬ ಅಗ್ನಿಯಲ್ಲಿ ಹೋಮ ಮಾಡುತ್ತಾರೆ.

No comments:

Post a Comment